Saturday, December 6, 2025
HomeNewsಡಾ . ರಚನಾ ವಿ . ಪ್ರಭುರವರಿಗೆ ಪಿ. ಹೆಚ್. ಡಿ ಪದವಿ

ಡಾ . ರಚನಾ ವಿ . ಪ್ರಭುರವರಿಗೆ ಪಿ. ಹೆಚ್. ಡಿ ಪದವಿ

ಮಂಗಳೂರಿನ ಯೆನೆಪೋಯ ದಂತ ಮಹಾ ವಿದ್ಯಾಲಯದ ಓರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ . ರಚನಾ ವಿ . ಪ್ರಭು ಮಂಡಿಸಿದ ” ಎ ನಾವೆಲ್ ಡೆಂಟಲ್ ಏಜ್ ಎಸ್ಟಿಮೇಶನ್ ಫಾರ್ಮುಲಾ ಫಾರ್ ಸೌತ್ ಇಂಡಿಯನ್ ಚಿಲ್ಡ್ರನ್ ಬೇಸ್ಡ್ ಎನ್ ದಿ ಮೆಸ್ಸುರೆಮೆಂಟ್ಸ್ ಒಫ್ ಓಪನ್ ಎಂಫಾಸಿಸ್ ಇನ್ ಟೀತ್ ” ಎಂಬ ಮಹಾ ಪ್ರಭಂದಕ್ಕೆ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾನಿಲಯವು ಪಿ.  ಹೆಚ್.  ಡಿ ನೀಡಿ ಪುರಸ್ಕರಿಸಿದೆ . ಈ ಮಹಾ ಪ್ರಭಂದವು ಯೆನೆಪೋಯ ದಂತ ವಿದ್ಯಾಲಯದ ಪ್ರಾಂಶುಪಾಲರಾದ ಡಾ . ಲಕ್ಷ್ಮಿಕಾಂತ್ ಛಾತ್ರರವಾ ಮಾರ್ಗದರ್ಶನದಲ್ಲಿ ಮಂಡಿಸಲಾಗಿದೆ . ಡಾ . ರಚನಾ ವಿ ಪ್ರಭು ರವರು ಮಂಗಳೂರಿನ ದಂತ ವೈದ್ಯರಾದ ಡಾ . ವಿಷ್ಣುದಾಸ್ ಪ್ರಭು ರವರ ಪತ್ನಿಯಾಗಿರುತ್ತಾರೆ .  

Dr Rachana V Prabhu,Professor, Yenepoya Dental College has been awarded PhD for her thesis titled A novel dental age estimation formula for south indian children based on the measurement of open apices in teeth , by Yenepoya Deemed to be university.She was guided by Dr Lakshmikant Chatra, Principal, Yenepoya Dental College

News: Manju Neereshwallya

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Connect with us

9,600FansLike
112FollowersFollow
2,458FollowersFollow