Thursday, December 4, 2025
HomeNews𝐆𝐨𝐥𝐝 𝐌𝐞𝐝𝐚𝐥 𝐨𝐟 𝐄𝐱𝐜𝐞𝐥𝐥𝐞𝐧𝐜𝐞 𝐢𝐧 𝐭𝐡𝐞 𝐒𝐎𝐅 𝐍𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝

𝐆𝐨𝐥𝐝 𝐌𝐞𝐝𝐚𝐥 𝐨𝐟 𝐄𝐱𝐜𝐞𝐥𝐥𝐞𝐧𝐜𝐞 𝐢𝐧 𝐭𝐡𝐞 𝐒𝐎𝐅 𝐍𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝

ಕೆ. ಅದ್ಯಾ ಶೆಣೈ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕ ಸಾಯನ್ಸ್ ಒಲಂಪಿಯಡ್ ಫೌಂಡೇಶನ್ 2024-25 ಎಸ್‌ಒಎಫ್ ಇಂಟರ್‌ನ್ಯಾಷನಲ್ ಒಲಂಪಿಯಡ್ ( ಐಇಒ) ವಿಜೇತರು

ಮಂಗಳೂರು ಡೊಂಗರಕೇರಿ  ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್‌ನ   5 ನೇ ತರಗತಿ ವಿದ್ಯಾರ್ಥಿನಿ   ಕೆ. ಅದ್ಯಾ ಶೆಣೈ  ಸಾಯನ್ಸ್ ಒಲಂಪಿಯಡ್ ಫೌಂಡೇಶನ್ ನಡೆಸಿದ ಎಸ್‌ಒಎಫ್ ರಾಷ್ಟ್ರೀಯ ಇಂಗ್ಲೀಷ್ ಒಲಂಪಿಯಡ್‌ನಲ್ಲಿ ಅಂತಾರಾಷ್ಟ್ರೀಯ ರಾಂಕಿಂಗ್ ನಲ್ಲಿ  2435 ,  ವಲಯ ರಾಂಕಿಂಗ್ 329ನೇ  ಸ್ಥಾನಗಳಿಸುವುದರ ಜೊತೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕವನ್ನುಗಳಿಸಿದ್ದಾರೆ.

𝐒𝐎𝐅 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝 [𝐈𝐄𝐎] 𝐰𝐢𝐧𝐧𝐞𝐫

𝐊. 𝐀𝐚𝐝𝐲𝐚 𝐒𝐡𝐞𝐧𝐨𝐲 𝐨𝐟 𝐒𝐭𝐝 𝟓𝐂 𝐨𝐟 𝐂𝐚𝐧𝐚𝐫𝐚 𝐄𝐧𝐠𝐥𝐢𝐬𝐡 𝐇𝐢𝐠𝐡𝐞𝐫 𝐏𝐫𝐢𝐦𝐚𝐫𝐲 𝐒𝐜𝐡𝐨𝐨𝐥 𝐌𝐚𝐧𝐠𝐚𝐥𝐨𝐫𝐞 𝐡𝐚𝐬 𝐚𝐜𝐡𝐢𝐞𝐯𝐞𝐝 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐑𝐚𝐧𝐤 𝐨𝐟 𝟐𝟒𝟑𝟓 𝐚𝐧𝐝 𝐙𝐨𝐧𝐚𝐥 𝐑𝐚𝐧𝐤 𝐨𝐟 𝟑𝟐𝟗 & 𝐡𝐚𝐬 𝐠𝐨𝐭 𝐚 𝐆𝐨𝐥𝐝 𝐌𝐞𝐝𝐚𝐥 𝐨𝐟 𝐄𝐱𝐜𝐞𝐥𝐥𝐞𝐧𝐜𝐞 𝐢𝐧 𝐭𝐡𝐞 𝐒𝐎𝐅 𝐍𝐚𝐭𝐢𝐨𝐧𝐚𝐥 𝐄𝐧𝐠𝐥𝐢𝐬𝐡 𝐎𝐥𝐲𝐦𝐩𝐢𝐚𝐝.

News: Manju Neereshwallya

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Connect with us

9,600FansLike
112FollowersFollow
2,458FollowersFollow